ದೇಶೀ ನಾಯಕರು ಹೀಗೆ ಸಾಯುತಿರುವುದೇಕೆ…?

 
 
 
ಪೈಲಟ್, ಸಿಂಧಿಯಾ ಮತ್ತು ವೈ ಎಸ್ ಆರ್ ರೆಡ್ಡಿಯವರು
ಅಪಘಾತದಲೇ ಸತ್ತ ಇವರೆಲ್ಲಾ ಕಾಂಗ್ರೇಸಿಗರಾಗಿದ್ದವರು
ಕಾಂಗ್ರೇಸಿನ ಈ ನಾಯಕರೆಲ್ಲಾ ಹೀಗೆ ಸತ್ತು ಹೋದರೇಕೆ?
ಜನರ ಮನಗಳಲ್ಲಿ ಒಂದು ಅನುಮಾನ ಮೂಡಬಾರದೇಕೆ?
 
ಜನಪ್ರಿಯರಾದ ನಾಯಕರುಗಳಿಗಲ್ಲಿ ಬಹುಶಃ  ಜಾಗ ಇಲ್ಲ
ಹೌದಾ ಬಸವಾ ಅಂದರೆ ಹೌದು ಅನ್ನುವವರೇ ಬೇಕಲ್ಲಾ?
 
ದೇಶೀ ನಾಯಕರುಗಳಲ್ಲಿ ಬರಿದೆ ತಲೆ ಅಲ್ಲಾಡಿಸುವುದಕ್ಕೆ
ತಲೆ ಎತ್ತಿದವರು ಹೋಗಬೇಕು ಹೀಗೆ ಸತ್ತು ಪರಲೋಕಕ್ಕೆ
 
 
 

4 Responses to ದೇಶೀ ನಾಯಕರು ಹೀಗೆ ಸಾಯುತಿರುವುದೇಕೆ…?

  1. Shamala ಹೇಳುತ್ತಾರೆ:

    ನಾವರಿಯದ ಮೇಲಿನ ಲೋಕದಲ್ಲಿ ಪಕ್ಷ ಕಟ್ಟುತ್ತಿರಬಹುದೀ ನಾಯಕರುಗಳು… “ಕೈ” ಕೈ ಮಿಲಾಯಿಸುತ್ತಾ……… 😉

    ಶ್ಯಾಮಲ

  2. ಆಸು ಹೆಗ್ಡೆ ಹೇಳುತ್ತಾರೆ:

    ಅನುಮಾನವೇ ಪಡದವನ ಪೆದ್ದನೆಂಬುದು ಈ ಲೋಕಂ

    🙂

  3. Sandeepa ಹೇಳುತ್ತಾರೆ:

    ಅನುಮಾನಂ ಪೆದ್ದ ರೋಗಂ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: