ಇರಬಹುದೇ ಇದು ಪಂಜುರ್ಲಿ ಕಾಟ..?!

ಪ್ರಾಣಿ ಜಾತಿ ಮನುಜ ಕುಲದ ಮೇಲೆ ಹಗೆ ತೀರಿಸುವಂತಿದೆ
ಹಕ್ಕಿ ಜ್ವರ ಆಯ್ತು, ಈಗ ನೋಡಿದರೆ ಹಂದೀಜ್ವರ ಬಂದಿದೆ

ಸ್ವತಂತ್ರರಾಗಿ ಬದುಕಲು ಬಿಡದೆ ಹಿಡಿದು ತಿಂಬ ಮನುಜ
ಅದಕೆ ಈ ರೀತಿ ಸೇಡು ತೀರಿಸಿಕೊಳ್ಳುತ್ತಿರಬಹುದು ಸಹಜ

ಕೊಂದ ಪಾಪ ತಿಂದೂ ಪರಿಹಾರ ಆಗಿಲ್ಲದೇ ಇರಬಹುದು
ಸಸ್ಯಾಹಾರಿಗಳು ತಮ್ಮ ತಪ್ಪಿಲ್ಲದೇ ಅನುಭವಿಸಲುಬಹುದು

ಸಹವಾಸದಲಿ ಪರರ ಪಾಪ ಹಂಚಿಕೊಂಡು ಅನುಭವಿಸಬೇಕು
ಸಸ್ಯಾಹಾರಿಗಳಿಚ್ಛೆ ಇದರಿಂದ ಹೇಗಾದರೂ ಬಚಾವಾಗಬೇಕು

ಮನುಜನಿಗೂ ಪ್ರಕೃತಿಗೂ ನಡುವಿಹುದು ಸತತ ಪೈಪೋಟಿ
ಕಷ್ಟ ಅನುಭವಿಸಿದರೂ ಜಯಿಸುವೆನೆಂಬ ಮನುಜನೇ ಘಾಟಿ

ಎಲ್ಲದಕೂ ಉತ್ತರ ಹುಡುಕುವ ಜಾಣ್ಮೆ ಇರಬಹುದು ನಮ್ಮಲ್ಲಿ
ಆದರೂ ಅದಕೆ ಮೊದಲು ಕಾಣೆಯಾದರೆಷ್ಟು ಮಂದಿ ಜಗದಲ್ಲಿ

ಹಲವರು ಇನ್ನು ಅಂದರೂ ಅನಬಹುದು ಇದು ಪಂಜುರ್ಲಿ ಕಾಟ
ಪಂಜುರ್ಲಿ ಕೋಲದ ಹರಕೆ ಹೊತ್ತರೆ ಇರಲಾರದು ಈ ಸಂಕಟ
🙂

ಪಂಜುರ್ಲಿ: ತುಳುನಾಡಿನಲ್ಲಿ ಅರಾಧಿಸಲ್ಪಡುವ ಹಂದಿ ರೂಪದ ದೈವ.

5 Responses to ಇರಬಹುದೇ ಇದು ಪಂಜುರ್ಲಿ ಕಾಟ..?!

 1. Sandeep Shetty ಹೇಳುತ್ತಾರೆ:

  ಎನ್ನ ಸಂಸಾರ,
  ಪೋಡಿಯಡೆ…. ನಂಬುಲೇ
  ಪರಕೆ ಪನ್ನಗ ನೆಂಪು ಉಪ್ಪಿ ಪಂಜುರ್ಲಿ ಪರಕೆ ಸಂದಯರೇ ನೆಂಪು ಅಪುಜತೆ
  ನಿಕ್ಲೆಗ್ ತೆರಿಯಂದು ದಾಯೆ ಪಂಡ ..
  ನಿಕ್ಲೆನ ಕಾಯ ದೃಷ್ಟಿ…
  ಎನ್ನ ಮಾಯದೃಷ್ಟಿ…
  ಕಾಯೋಗು ತೆರಿಯನ್ಡಿ ಸತ್ಯ ಯಾನ್
  ಪಂಜುರ್ಲಿ …

  ಎನ್ನ ಮಿತ್ತು ಪಲಿ ಪಾಡದೆ ಹೆಗ್ಡೆ ಬಾಲೆ…
  ಉಂಡು ಅಕುಲಕುಲು ಪಡೆಯೊಂದು ಬತ್ತಿ ಕರ್ಮೊಲತ್ತೆ ಯಜಮಾಂನ್ಟ್ರೆ

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  🙂

 3. bani ಹೇಳುತ್ತಾರೆ:

  satyada sangati . howdallave ? asu

 4. bani ಹೇಳುತ್ತಾರೆ:

  satyada sangati . howdallave ?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: