ವಿಶ್ವರೂಪ ದರ್ಶನ!!!

ಮಳೆಯಲ್ಲಿದು
ಮಳೆಯಲ್ಲಿದು
ಇದುವೆ ರುದ್ರ ತಾಂಡವ||

ಮೇಳೈಸಿದೆ
ಸಿಡಿಲ್ಮಿಂಚಿನ
ಹಿಮ್ಮೇಳದ ವೈಭವ||

ನೋಡುತಿರುವೆ
ನೋಡುತಿರುವೆ
ವಿಶ್ವರೂಪ ದರ್ಶನ||

ನಟರಾಜನ
ನಾಟ್ಯಶಾಲೆಯಲ್ಲಿ
ವಿಶೇಷ ಪ್ರದರ್ಶನ||

ಸಿಡಿಲೆ ಇಲ್ಲಿ ಚಂಡೆಯಾಗಿ
ಗುಡುಗೇ ಮೃದಂಗವಾಗಿ
ನಾದ ನಿನಾದ ವಿನೋದವಾಗಿ ಇಳಿಯಿತಿಳೆಗೆ
ಆನಂದಭಾಷ್ಪ ಮಳೆಯರೂಪದಿ|||

 – ಆತ್ರಾಡಿ ಪೃಥ್ವಿರಾಜ್ ಹೆಗ್ಡೆ

 

One Response to ವಿಶ್ವರೂಪ ದರ್ಶನ!!!

  1. HEMA ಹೇಳುತ್ತಾರೆ:

    CHANDE,MRADANGADINDA MELAISIDA NIMMA KAVANA THUMBA CHENNAGIDE

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: