ಉಪ್ಪಿನಕಾಯಿ!!!

ಸಖೀ,
ಕೇಳಿದೆಯಾ ನೀ
ನನ್ನ ಕತೆ
ಕವಿತೆಗಳಿಗೆ
ಕಿವಿಗೊಟ್ಟು ಸೋತು
ನನ್ನಾಕೆ ನನಗೆ
ನೀಡಿದ ಈ ಕಿವಿಮಾತು:

ನಿಮ್ಮ ಈ
ಕತೆ – ಕವಿತೆಗಳೆಲ್ಲಾ
ಬರೇ ಪುಸ್ತಕದ
ಬದನೆಕಾಯಿ

ಇದಕೆ ನೀವು
ಮಾಡಿದ ಖರ್ಚಿನಲಿ
ತಂದಿದ್ದರೆ ನಾಲ್ಕು
ಕೇಜಿ ನಿಂಬೇಗಾಯಿ

ಹಾಕುತ್ತಿದ್ದೆ ನಾನು
ಮಳೆಗಾಲವಿಡೀ
ತಿನ್ನಲಾಗುವಷ್ಟು
ಉಪ್ಪಿನಕಾಯಿ!
*-*-*-*-*-*-*

5 Responses to ಉಪ್ಪಿನಕಾಯಿ!!!

 1. Athradi ಹೇಳುತ್ತಾರೆ:

  ಪ್ರದೀಪ್ ಮತ್ತು ಪ್ರಾಚಿ ಧನ್ಯವಾದಗಳು

 2. prachi ಹೇಳುತ್ತಾರೆ:

  dear
  hegde i am visiting your blog second time .. it is very lovely……

 3. ಪ್ರದೀಪ್ ಹೇಳುತ್ತಾರೆ:

  ಉಪ್ಪಿನಕಾಯಿ ಚೆನ್ನಾಗಿದೆ ಸಾರ್! 😉

 4. Athradi ಹೇಳುತ್ತಾರೆ:

  ಅದು ನನಗೂ ಗೊತ್ತಾಯ್ತು…

 5. LATHA ಹೇಳುತ್ತಾರೆ:

  NIMMAKE NEEDIDA UTHARA, NIMAGE KAVITHE BAREYALU PRERANEYAITHU.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: