ಮಾತಾಪಿತರಿಗೆ ಎಲ್ಲಿವೆ ಇನ್ನು ಇದಕ್ಕಿಂತ ಖುಷಿಯ ದಿನಗಳು!!!

ಅಂದಿತ್ತು ನನಗೆ ಓದುಗರೇ ನಿಮ್ಮೆಲ್ಲರ ಹರಕೆಯ ನಿರೀಕ್ಷೆ*
ಏಕೆಂದರೆ ಶುರುವಾಗಿತ್ತಂದು ಮಗಳು ಸ್ಮಿತಾಳಿಗೆ ಪರೀಕ್ಷೆ
 
ಮಗಳು ಜಯಿಸಿದ್ದಾಳೆ ನಮ್ಮ ನಿರೀಕ್ಷೆಯ ಸುಳ್ಳಾಗಿಸದೇ
ಇಂದು ಹೇಗೆ ಸುಮ್ಮನಿರಲಿ ಖುಷಿಯ ನಾ ಹಂಚಿಕೊಳ್ಳದೇ
 
ನಿನ್ನೆ ೨೧ನೇ ವರುಷಕ್ಕೆ ಕಾಲಿಡ್ತು ನಮ್ಮ ದಾಂಪತ್ಯ ಜೀವನ
ಒಂದು ದಿನ ಮೊದಲೇ ಸಿಕ್ತು ಮಗಳಿಂದೆಮಗೆ ಬಹುಮಾನ
 
ನನ್ನವಳಿಗೆ ನಾ ಅಂದೆ ಇದೆಂತಹ “ಹ್ಯಾಪ್ಪೀ ಆನಿವರ್ಸರೀ!”
ಅಕೆಯೆಂದಳು ಮುಗುಳ್ನಕ್ಕು “ಕಣ್ಣಂಚಿನ ಆ ಹನಿ ಒರೆಸಿರೀ”
 
ಮಾತಾಪಿತರಿಗೆ  ಎಲ್ಲಿವೆ ಇನ್ನು ಇದಕ್ಕಿಂತ ಖುಷಿಯ ದಿನಗಳು
ನನ್ನೆಲ್ಲ ಓದುಗ ಬಂಧುಗಳಿಗೆ ನಮ್ಮ ಹಾರ್ದಿಕ ಧನ್ಯವಾದಗಳು
 
 

ಆಂಗ್ಲ: ೮೭
ಹಿಂದಿ: ೯೫
ಭೌತಶಾಸ್ತ್ರ: ೯೮
ರಸಾಯನ ಶಾಸ್ತ್ರ: ೯೬
ಗಣಿತಶಾಸ್ತ್ರ: ೯೦
ಜೀವಶಾಸ್ತ್ರ: ೯೩
ಒಟ್ಟು: ೫೫೯
ಶೇಕಡಾ: ೯೩.೧೬

2 Responses to ಮಾತಾಪಿತರಿಗೆ ಎಲ್ಲಿವೆ ಇನ್ನು ಇದಕ್ಕಿಂತ ಖುಷಿಯ ದಿನಗಳು!!!

  1. ksraghavendranavada ಹೇಳುತ್ತಾರೆ:

    ಎಲ್ಲದ್ದಕ್ಕಿ೦ತಲೂ ಹೆಚ್ಚಾಗಿ ನಿಮ್ಮ ಮಗಳ ಮೇಲಿರುವ ನಿಮ್ಮ ದ೦ಪತಿಗಳ ಪ್ರೀತಿ ಅವಳನ್ನು ಉತ್ತೇಜಿಸುತ್ತದೆ… ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತದೆ..! ನಮ್ಮ ಮಗಳು ಮು೦ದೊ೦ದು ದಿನ ನಮ್ಮೆಲ್ಲರ ಆಸೆ, ಆಕಾ೦ಕ್ಷೆಗಳನ್ನು ಸಾಧಿಸಿ, ಜಗಕ್ಕೇ ಪ್ರಾಣವಾಯು ನೀಡುವ೦ತಾಗಲೆ೦ಬ ಪ್ರಾರ್ಥನೆ ಆ ದೇವರಲ್ಲಿ ನನ್ನಿ೦ದ.. ನಿಮ್ಮಲ್ಲರಿಗೂ ಆ ತಾಯಿಯು ಒಳ್ಳೆಯದನ್ನೇ ಕರುಣಿಸಲೆ೦ಬ ಪ್ರಾರ್ಥನೆ ನನ್ನಿ೦ದ.. ಸದಾ ನಿಮ್ಮ ಮುಖದಲ್ಲಿ ನಗು ಮಾಸದಿರಲಿ…
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: