ಕುಡುಕರಿಗಷ್ಟೇ ಅರ್ಥ ಆಗ್ಬೇಕು…!!!

asu010
ಮೊನ್ನೆ ಚುನಾವಣೆಯ ಹಿಂದಿನ ದಿನ ದೊಮ್ಮಲೂರಿನ ಒಳ ವರ್ತುಲ ರಸ್ತೆಯಲ್ಲಿರುವ ಹೋಟೆಲೊಂದರಲ್ಲಿ ಕಂಡುಬಂದ ಸೂಚನಾಫಲಕ.
ಬಹುಶಃ ಈ ಫಲಕ ಬರೆಯುವವ ಬರೆಯುವಾಗಲೇ ಪಾನಮತ್ತನಾಗಿ ಬಿಟ್ಟಿದ್ದ ಅಂತ ಕಾಣುತ್ತೆ.
ಕನ್ನಡದಲ್ಲಿ ಬರೆಯಬಾರದಿತ್ತೇನೋ…
ಕೇಳಿದರೆ “ಹೌದು ಸಾರ್ ಸ್ವಲ್ಪ ಮಿಸ್ಟಿಕ್ ಆಗಿದೆ…ಓನ್ಲೀ ಟು ಡೇಸ್…ತಾನೇ …ಆಮೇಲೆ ಹೇಗಿದ್ದರೂ ರಿಮೂವ್ ಮಾಡ್ತೀವಿ…” ಅಂದರು.
ಆ ದೇವರೇ ಕಾಪಾಡಬೇಕು ಈ ಆಂಗ್ಲ ಭಾಷಾ ಪ್ರೇಮಿಗಳನ್ನು.
😀

5 Responses to ಕುಡುಕರಿಗಷ್ಟೇ ಅರ್ಥ ಆಗ್ಬೇಕು…!!!

 1. Pramod ಹೇಳುತ್ತಾರೆ:

  ದೊಮ್ಮಲೂರು? ಅದು ಬೆ೦ಗಳೂರಿನಲ್ಲಿಲ್ಲ ಬಿಡಿ. ಆ ಕಡೆ ಆ೦ಧ್ರ ಮಾರತ್ತ ಹಳ್ಳಿ, ಈ ಕಡೆ ತಮಿಳ್ ಧೂಪನ ಹಳ್ಳಿ

 2. kuduka ಹೇಳುತ್ತಾರೆ:

  ಹೌದು ಹೆಗ್ಡೆ..ಕನ್ನಡದಲ್ಲಿ ಬರೆದು ಅದನ್ನು ಕೊಲೆ ಮಾಡುವುದೊಂದು ಬಾಕಿ..

 3. ಚಿತ್ರ ಹೇಳುತ್ತಾರೆ:

  ಹೌದು ಸರ್, “if deeply regreated” – ನಗಿಸುವಂತಾದ್ದೆ.

 4. Athradi ಹೇಳುತ್ತಾರೆ:

  “if deeply regreated”… ಕೂಡ ನಗಿಸುವಂತಾದ್ದೆ, ಚಿತ್ರ. ಧನ್ಯವಾದಗಳು.

 5. ಚಿತ್ರ ಹೇಳುತ್ತಾರೆ:

  “if any in covince caused” – ಸಿಕ್ಕಾಪಟ್ಟೆ ನಗು ಬಂತು. ನಿಜವಾಗ್ಲು ಆ ಫಲಕವನ್ನು ಬರೆದವನು ಕುಡಿದಿರಬೇಕು ಅನ್ಸತ್ತೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: