ನೀವೆಲ್ಲಾ ಹರಸುವಿರಲ್ಲ?

ಮಗಳು ಸ್ಮಿತಾಳಿಗೆ
ಇಂದಿನಿಂದ ಶುರು ಆಗಿದೆ
ಪದವಿ ಪೂರ್ವ ಪರೀಕ್ಷೆ

ನಮಗಾದರೋ
ಅವಳ ಸುಂದರ ಭವ್ಯ
ಭವಿಷತ್ತಿನ ನಿರೀಕ್ಷೆ

ಹನ್ನೆರಡು ವರುಷ
ಕೇಳಿದ್ದು ಸಣ್ಣ ಸಣ್ಣ
ಕದನಗಳ ಶಬ್ದ

ಶುರು ಆಗಿದೆ ನೋಡಿ
ಇಂದು ಆಕೆಯ ಪಾಲಿಗೆ
ಈ ಮಹಾಯುದ್ಧ

ಮಗಳು ಗೆದ್ದು ವಿಜಯ
ಪತಾಕೆ ಹಾರಿಸುವಳೆಂಬ
ಭರವಸೆ ನಮ್ಮ ಮನದಲ್ಲಿ

ಹಿಂದೆ ಗಳಿಸಿದುದಕ್ಕಿಂತ
ಕಡಿಮೆ ಗಳಿಸದಿರಲಿ
ಎನ್ನುವ ಬೇಡಿಕೆಯೂ ಅಲ್ಲಿ

ಆಕೆಯ ಪ್ರಯತ್ನ ಸದಾ
ಇರುತ್ತದೆ ನೂರಕ್ಕೆ ನೂರು
ಅದಕ್ಕನುಮಾನ ಇಲ್ಲ

ಹೇಳಿ ನನ್ನ ಮಗಳಿಗೆ
ತುಂಬು ಹೃದಯದಿಂದ
ನೀವೆಲ್ಲಾ ಹರಸುವಿರಲ್ಲ?

2 Responses to ನೀವೆಲ್ಲಾ ಹರಸುವಿರಲ್ಲ?

  1. […] ನಮ್ಮ ಹಾರ್ದಿಕ ಧನ್ಯವಾದಗಳು   * https://athradi.wordpress.com/2009/03/13/%e0%b2%a8%e0%b3%80%e0%b2%b5%e0%b3%86%e0%b2%b2%e0%b3%8d%e0%b2…   ಆಂಗ್ಲ: ೮೭ ಹಿಂದಿ: ೯೫ ಭೌತಶಾಸ್ತ್ರ: ೯೮ […]

  2. Subodh ಹೇಳುತ್ತಾರೆ:

    Sureshanna, Convey my best wishes to Smitha.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: