ಅವಳಾರೆಂದು ನೋಡೋಣ ನೀವೇ ಬಿಡಿಸಿ ಹೇಳಿ!

ಇಂದು ಅದೇಕೋ ಆಕೆ ಇಲ್ಲಿ ನನ್ನ ಜೊತೆಗಿಲ್ಲ
ಅದಕೇ ನೋಡಿ ನನಗೀಗ ನೆಮ್ಮದಿಯೇ ಇಲ್ಲ
 
ವಾರಾಂತ್ಯದಲ್ಲಿ ನನ್ನ ಜೊತೆಜೊತೆಗೆ ಇದ್ದವಳು
ಇಂದು ನನ್ನೊಂದಿಗೆ ಬಾರದೇ ಉಳಿದಳವಳು
 
ಅವಳ ನನ್ನ ನಂಟು ಈಗ ಎರಡು ವರುಷಗಳಷ್ಟು
ಅವಳ ನನ್ನ ಸಖ್ಯ ಎಂದಿಗೂ ಬಿಟ್ಟಿರಲಾರದಷ್ಟು
 
ಚಿಕ್ಕವರ ನಾ ನಿರ್ಲಕ್ಷಿಸಿದಷ್ಟೂ ಕಡಿಮೆ ನನ್ನ ಕಷ್ಟ
ದೊಡ್ಡವರತ್ತ ಗಮನ ಹರಿಸುವುದು ಇಂದು ನನಗಿಷ್ಟ
 
ಅವಳಿಲ್ಲದ ಕೊರತೆ ಅರಿವಾಗುತಿದೆ ನನಗೆ ಸ್ಪಷ್ಟ
ಅವಳಿಲ್ಲದೆ ನನ್ನ ಮನಸ್ಸಿಗೆ ಇಂದೆಲ್ಲವೂ ಅಸ್ಪಷ್ಟ
 
ನನ್ನ ಮಾತಿನರ್ಥವ ಅರಿತಿರಾ  ಓದುಗರೇ ಹೇಳಿ
ಅವಳಾರೆಂದು ನೋಡೋಣ ನೀವೇ ಬಿಡಿಸಿ ಹೇಳಿ

One Response to ಅವಳಾರೆಂದು ನೋಡೋಣ ನೀವೇ ಬಿಡಿಸಿ ಹೇಳಿ!

  1. ಆತ್ರಾಡಿ ಹೇಳುತ್ತಾರೆ:

    ನಿನ್ನೆ ನನ್ನ ಸುಲೋಚನಳನ್ನು (ಕನ್ನಡಕವನ್ನು) ಮರೆತಿದ್ದೆ ಮನೆಯಲ್ಲಿ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: