Comments on: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

By: kannada premi
ಹೆಗ್ಡೆ ಅವರು ನನ್ನ ಕ್ಷಮಿಸಬೇಕು! ಅಸಹ್ಯ ಪಡೋ ಅಂತದ್ದು ಏನೂ ಹೇಳಿಲ್ಲ ಸ್ವಾಮಿ. ಸದ್ಯಕ್ಕೆ ಇರೋದು ನ್ಯೂಯಾರ್ಕ್ ನಲ್ಲೆ ಸ್ವಾಮಿ! ಮನಸೆಲ್ಲ ಇರೊದು ಬೆಂಗಳೂರಲ್ಲೇ! ಏನು ಮಾಡೋದು, ಹೊಟ್ಟೆಪಾಡು ಇಲ್ಲಿಯ ತನಕ ಎಳೆದುಕೊಂಡು ಬಂದಿದೆ. ಇಂಟರ್ ನೆಟ್ ನಲ್ಲಿ ಕೆಲವು ಕಡೆ ಬೆಂಗಳೂರು/ಮೈಸೂರು, ಮತ್ತೆ ಕೆಲವು ಕಡೆ ನ್ಯೂಯಾರ್ಕ್ ಅಂತ ಹಾಕುತೀನಿ ಅಷ್ಟೆ! “ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು” ಅನ್ನುವುದು ನನ್ನ policy! ನಿಮ್ಮ ಆಸುಮನದ ಮಾತು ನಿಲ್ಲಿಸಿ ಅಂತ ನಾನು ಹೇಳಲಿಲ್ಲ ರೀ, ಖಂಡಿತವಾಗಿಯೂ ಮುಂದುವರಿಯಲಿ. ಪುರುಸೊತ್ತಾದಾಗೆಲ್ಲ ಬಂದು ಓದುವೆ…